ಕರ್ನಾಟಕ ಸರ್ಕಾರ Government of Karnataka
6364024555,6366745888 udupiesand@gmail.com Login

ಸ್ಯಾಂಡ್ ಬುಕಿಂಗ್ ಮಾಡಲು 24*7 ಸಮಯ ಅವಕಾಶ ಕಲ್ಪಿಸಲಾಗಿದೆ.
ಸರಕಾರಿ ಕಾಮಗಾರಿಗೆ ಮೀಸಲಿಟ್ಟ ಮರಳು ಢಕ್ಕೆಯವರ ಗಮನಕ್ಕೆ : ಉಡುಪಿ ಇ- ಸ್ಯಾಂಡ್ ತಂತ್ರಾಂಶದಲ್ಲಿ ಬುಕಿಂಗ್ ಮಾಡಿಯೇ ಸರಕಾರಿ ಕಾಮಗಾರಿಗಳಿಗೆ ಮರಳನ್ನು ವಿತರಣೆ ಮಾಡಬೇಕು ಹಾಗು ದೈನಂದಿನ ಮರಳು ವಿಲೇವಾರಿಯಲ್ಲಿ ಸರಕಾರಿ ಕಾಮಗಾರಿಗಳಿಗೆ ಹಾಗು ಸಾರ್ವಜನಿಕರಿಗೆ ಸಮನಾಗಿ ಹಂಚಿ ಮರಳು ವಿಲೇವಾರಿ ಮಾಡಬೇಕು ಉದಾಹರಣೆಗೆ ಪ್ರತಿದಿನ ಸಾರ್ವಜನಿಕ ಬುಕಿಂಗ್ ಮಾಡಿದ 20 ವಾಹನಗಳಿಗೆ ಮರಳು ವಿತರಿಸಿದರೆ ಅಷ್ಟೇ ಸಂಖ್ಯೆಯ ವಾಹನಗಳಿಗೆ ಸರಕಾರಿ ಕಾಮಗಾರಿಗೆ ಮೀಸಲಿಟ್ಟ ಮರಳನ್ನು ವಿಲೇವಾರಿ ಮಾಡಬೇಕು ಸರಕಾರಿ ಕಾಮಗಾರಿಗಳಿಗೆ ಮೀಸಲಿಟ್ಟ ಮರಳನ್ನು ವಿಲೇವಾರಿ ಮಾಡುವಾಗ ಕಾಮಗಾರಿ ಪ್ರದೇಶಕ್ಕೆ ಕಡ್ಡಾಯವಾಗಿ ಪರವಾನಿಗೆ ತೆಗೆಯಬೇಕು.
ಉಡುಪಿ ಜಿಲ್ಲೆಯ ಮರಳು ಢಕ್ಕೆಯವರ ಗಮನಕ್ಕೆ : ಯಾವುದೇ ಕಾರಣದಿಂದ ಮರಳು ವಿಲೇವಾರಿ ಮಾಡಲು ಸಾಧ್ಯವಿಲ್ಲದಿದ್ದರೆ 3 ದಿನ ಮುಂಚಿತವಾಗಿಯೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳುವುದು
ಉಡುಪಿ ಜಿಲ್ಲೆ ಬ್ರಹ್ಮವರ ತಾಲೂಕು ಸರಕಾರಿ ಮರಳು ಬ್ಲಾಕ್ ಸಂಖ್ಯೆ UDPNS452 (KRIDL - KARKADA,THE EXECUTIVE ENGINEER KRIDL,UDUPI,) ಇದರ ಸಾರ್ವಜನಿಕರಿಗೆ ಮೀಸಲಿಟ್ಟ ಮರಳಿನ ಪ್ರಮಾಣದ ಬುಕಿಂಗ್ ಅನ್ನು ದಿನಾಂಕ 28-04-2025 ರ ಬೆಳಗ್ಗೆ 11 ಗಂಟೆಗೆ ತೆರೆಯಲಾಗುವುದು